ಕಡಿಮೆ ದರದಲ್ಲಿ ಉತ್ತಮ ಕಂಪ್ಯೂಟರ್ ಜ್ನಾನ ಹಾಗೂ ಸ್ಪೋಕನ್ ಇಂಗ್ಲಿಷ್ ಕಲಿಯಬೇಕೆ ಹಾಗಾದರೆ ಇಲ್ಲಿದೆ ನೋಡಿ ಅವಕಾಶ !

Date :01-10-2025 Published by : Sandeep Kumar T

ಕಂಪ್ಯೂಟರ್ ಶಿಕ್ಷಣದಲ್ಲಿ ಮೈಲಿಗಲ್ಲು ಸಾಧಿಸಿದ ಹೆಸರಲ್ಲಿ ಕುಂದಾಪುರದ ಏಕೈಕ ಸಂಸ್ಥೆ ಕರ್ನಾಟಕ ಕಂಪ್ಯೂಟರ್ ಎಜುಕೇಶನ್ (ರಿ.) ಎನ್ನಬಹುದು.

ಸುಮಾರು 23 ವರ್ಷಗಳಿಂದ ಅತ್ಯೋತ್ತಮ ಶಿಕ್ಷಣವನ್ನು ಸರ್ವರಿಗೂ ಒದಗಿಸುತ್ತಿದ್ದು.ತಮ್ಮ ಎಲ್ಲ ತರಬೇತಿ ಕೋರ್ಸುಗಳಿಗೆ ಡಿಸ್ಕೌಂಟ್ ಒದಗಿಸುತ್ತಿದ್ದಾರೆ.ಅಂತೆಯೇ ಕಂಪ್ಯೂಟರ್ ಶಿಕ್ಷಣ ಪ್ರಯೋಜನವನ್ನು ಶಾಲಾ -ಕಾಲೇಜು ವಿದ್ಯಾರ್ಥಿಗಳು,ಯುವಕ -ಯುವತಿಯರು,ಸರಕಾರಿ-ಖಾಸಗಿ ಕೆಲಸಕ್ಕೆ ಹೋಗುವವರು ತರಬೇತಿಯನ್ನು ಪಡೆಯಬಹುದು."ಇಂಗ್ಲಿಷ್" ಕೆಲಸಕ್ಕೆ ಬಹು ಮುಕ್ಕ್ಯವಾದ ಭಾಷೆಯಾಗಿರುವುದರಿಂದ ಉತ್ತಮ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ನೀಡುತ್ತಾ ಬರುತ್ತಿದ್ದಾರೆ.ನೀವೂ ನಿಮ್ಮ ತರಬೇತಿ ಮುಗಿಸಿದನಂಥರ ನೀವು ಅಂದುಕೊಂಡಂತಹ ಕೆಲಸದ ಅವಕಾಶವನ್ನು ಇಲ್ಲಿ ನೀವು ಪಡೆಯಬಹುದು. ಅಲ್ಲದೆ ಕಂಪ್ಯೂಟರ್ ತರಬೇತಿಯ ಜೊತೆಗೆ ಪ್ರತಿ ವರ್ಷ ಹಲವಾರು ಸ್ಪರ್ಧೆ,ಒಳಾಂಗಣ ಕ್ರೀಡಾ ಸ್ಪರ್ಧೆ,ಟೂರ್ ಹಾಗೂ ಇನ್ನಿಥರ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಪಟುಗಳಿಗೆ ಗೌರವಿಸಿ ಬಹುಮಾನವನ್ನು ನೀಡಲಾಗುವುದು.

ಏಸ್.ಏಸ್.ಏಲ್.ಸಿ ,ಪಿ.ಯು.ಸಿ,ಡಿಗ್ರಿ,ಡಿಪ್ಲೋಮಾ,ಇಂಜಿನಿಯರಿಂಗ್-ಪಾಸ್/ಫೇಲ್ ಆದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತವಾದ ಶಿಕ್ಷಣವನ್ನು ನೀಡಲಾಗುವುದು.

ನಿಮ್ಮ ಕಂಪ್ಯೂಟರ್ ಜ್ಞಾನಕ್ಕೆ ಅನುಭವಿ ಶಿಕ್ಷಕರಿಂದ ಉತ್ತಮ ಕಂಪ್ಯೂಟರ್ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಬಹುದು.

ತರಬೇತಿಯ ನಂತರ ಕರ್ನಾಟಕ ಕಂಪ್ಯೂಟರ್ ಏಜುಕೇಷನ್ ಬೋರ್ಡ್ ನಿಂದ ಸರ್ಕಾರದ ಅಧೀನದ ಪತ್ರ ನೀಡಲಾಗುವುದು .

ಐದನೆ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ರಜಾದಿನಗಳಲ್ಲಿ ಕಂಪ್ಯೂಟರ್ ತರಬೇತಿ ಹಾಗೂ ಮಹಿಳೆಯರಿಗೆ ಕೇವಲ 1500 ರೂಗಳಲ್ಲಿ ಕಂಪ್ಯೂಟರ್ ತರಬೇತಿ ನೀಡಲಾಗುವುದು.ತರಭೇತಿಯ ನಂತರ ಸರ್ಟಿಫಿಕೇಟ್ ನೀಡಲಾಗುವುದು.

ದಾಖಲಾತಿ (ಅಡ್ಮಿಶನ್) ಪ್ರಾರಂಭವಾಗಿದೆ ಸಮಯ ವ್ಯರ್ಥಮಾಡದಿರಿ ಇಂದೆ ಸೇರಿ.


ಕೋರ್ಸ್ ಗಳ ಮಾಹಿತಿ ಕೆಳಗೆ ಕೊಟ್ಟಿರುವಂತಿದೆ.

NOTE : "ಬೇರೆ ಕಡೆ ಸೇರಿ ನಿಮ್ಮ ಅಮೂಲ್ಯವಾದ ಸಮಯ ಮತ್ತು ಹಣವನ್ನು ವ್ಯೆರ್ಥ ಮಾಡಿಕೊಳ್ಳಬೇಡಿ."

ಕಂಪ್ಯೂಟರ್ ಸಂಸ್ಥೆಯನ್ನು ಸಂಪರ್ಕಿಸಿ :

+91 9482149019,+91 9481842586,+91 9480468969

Email : kce.kundapur@rediffmail.com

ಸಂಸ್ಥೆಯ Address :

ಕರ್ನಾಟಕ ಕಂಪ್ಯೂಟರ್ ಎಜುಕೇಶನ್ (ರಿ.)

ಶುಭನಿಧಿ ಕಾಂಪ್ಲೆಕ್ಸ್, ಬಿ.ವಿ.ಎಸ್ ರಸ್ತೆ ಗಾಂಧಿ ಮೈದಾನದ ಎದುರು,ಶಲೋಮ್ ಹೋಟೆಲ್ ಹತ್ತಿರ ಕುಂದಾಪುರ.

For More Details Please Follow KCE Instagram Page : https://www.instagram.com/karnatakacomputereducationkpr/

------------------------------------------------------------------------------------------------------------------------------------------------------------------------------------------

ಹೆಚ್ಚಿನ ಮಾಹಿತಿಗಾಗಿ ನಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಫಾಲೋ ಮಾಡಿ ಲಿಂಕ್ : https://www.instagram.com/newstationkannada/

ನಮ್ಮ ಫೇಸ್ಬುಕ್ ಪೇಜ್ ಲಿಂಕ್ :

https://www.facebook.com/Publicneedsofficial16/

ನಮ್ಮ X ಪೇಜ್ ಲಿಂಕ್ :

https://x.com/newstationk

ನಮ್ಮ ವಾಟ್ಸಪ್ಪ್ ಪೇಜ್ ಲಿಂಕ್ :

https://chat.whatsapp.com/LrPQSME0Afv6NxOZaNp9UU

Previous Post Next Post