Date :21/09/2025 Written & Published by : Sandeep Kumar T
ಭಾರತಕ್ಕೆ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಗೂಗಲ್ ಪೇ ಅಧಿಕೃತವಾಗಿ ಉಪಯೋಗಿಸುತ್ತಿಲ್ಲ ಬದಲಾಗಿ ಈಜಿಪೈಸ,ಜಜ್ಜ್ಕ್ಯಾಷ್,ಸದಾಪೇ ಇತ್ಯಾದಿ ಆಪ್ಗಳನ್ನೂ ಬಳಿಸಿಕೊಂಡು ತಮ್ಮ ಗ್ರಾಹಕರೊಂದಿಗೆ ವ್ಯವಹಾರ ಮಾಡುತ್ತಾರೆ.
ಗೂಗಲ್ ಪೇ ಪಾಕಿಸ್ತಾನದಲ್ಲಿ ಗೂಗಲ್ ಕಂಪನಿ ನಿಷೇದಿಸಿಲ್ಲ. ಆರಂಭದಲ್ಲಿ ವ್ಯಾಪಕವಾದ NFC- ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳ ಕೊರತೆಯಿಂದಾಗಿ ಮತ್ತು ಸ್ಥಳೀಯ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆಯನ್ನು ಸ್ಥಾಪಿಸುವ ಅಗತ್ಯದಿಂದಾಗಿ ಇದರ ಬಿಡುಗಡೆಯಲ್ಲಿ ವಿಳಂಬವಾಯಿತು.
ಪಾಕಿಸ್ತಾನದ ಜಿಡಿಪಿ ಭಾರತಕ್ಕಿಂತ ಕಡಿಮೆ ಇರುದರಿಂದ ಬೆಲೆಗಳೂ ನಿಮಗೆ ತಿಳಿದಿರುವಂತೆ ಹೆಚ್ಚಳವಾಗಿರುತ್ತದೆ. ಗೂಗಲ್ ಪೇ ಬದಲಾಗಿ ಗೂಗಲ್ ವಾಲೆಟ್ ಮಾರ್ಚ್ 2025ರಲ್ಲಿ ಪಾಕಿಸ್ತಾನದಲ್ಲಿ ಆರಂಭಿಸಲಾಯಿತು.
ಹೆಚ್ಚಿನ ಮಾಹಿತಿಗಾಗಿ ನಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಫಾಲೋ ಮಾಡಿ ಲಿಂಕ್ : https://www.instagram.com/newstationkannada/
ನಮ್ಮ ಫೇಸ್ಬುಕ್ ಪೇಜ್ ಲಿಂಕ್ :
https://www.facebook.com/Publicneedsofficial16/
ನಮ್ಮ X ಪೇಜ್ ಲಿಂಕ್ :
ನಮ್ಮ ವಾಟ್ಸಪ್ಪ್ ಪೇಜ್ ಲಿಂಕ್ :
https://chat.whatsapp.com/LrPQSME0Afv6NxOZaNp9UU
------------------------------------------------------------------------------------------------------------------------------------------------------------------