Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾ ಬುಕ್ ಮೈ ಶೋನಲ್ಲಿ ದಾಖಲೆಯ ಟಿಕೆಟ್ ಸೇಲ್ ಕಂಡಿದೆ. ಭರ್ಜರಿಯಾಗಿ ಟಿಕೆಟ್ ಸೇಲ್ ಆಗುತ್ತಲೇ ಇದೆ.
ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದೆ. ರಿಲೀಸ್ ಆಗುವ ಮುಂಚೆಯೇ ಸಖತ್ ಹವಾ ಕ್ರಿಯೇಟ್ ಮಾಡಿದ್ದ ರಿಷಬ್ ಶೆಟ್ಟಿ ಸಿನಿಮಾ ಈಗ ರಿಲೀಸ್ ಆದ ನಂತರವೂ ಟ್ರೆಂಡ್ ಆಗಿದೆ. ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು, ಸಿನಿಮಾ ನೋಡಿದ ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಅಷ್ಟೆ ಅಲ್ಲದೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದೆ.ಬುಕ್ ಮೈ ಶೋನಲ್ಲಿ ದಾಖಲೆ
ಬುಕ್ ಮೈ ಶೋನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ 50 ಲಕ್ಷ ಟಿಕೆಟ್ಸ್ ಸೇಲ್ ಆಗಿದೆ. ಸಿನಿಮಾ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯುತ್ತಿದ್ದು ಜನರು ವೀಕ್ ಡೇಸ್ನಲ್ಲಿಯೂ ಟಿಕೆಟ್ ಸಿಗದೆ ಪರದಾಡುವಂತಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಫಾಲೋ ಮಾಡಿ ಲಿಂಕ್ : https://www.instagram.com/newstationkannada/
ನಮ್ಮ ಫೇಸ್ಬುಕ್ ಪೇಜ್ ಲಿಂಕ್ :
https://www.facebook.com/Publicneedsofficial16/
ನಮ್ಮ X ಪೇಜ್ ಲಿಂಕ್ :
ನಮ್ಮ ವಾಟ್ಸಪ್ಪ್ ಪೇಜ್ ಲಿಂಕ್ :
